ನವೆಂಬರ್‌ನಲ್ಲಿ ರಾಷ್ಟ್ರೀಯ ಸಮುದ್ರ ಮೀನುಗಾರಿಕಾ ಸಮೀಕ್ಷೆ Vijaya Karnataka dated 18th April 2025

CMFRI, Library (2025) ನವೆಂಬರ್‌ನಲ್ಲಿ ರಾಷ್ಟ್ರೀಯ ಸಮುದ್ರ ಮೀನುಗಾರಿಕಾ ಸಮೀಕ್ಷೆ Vijaya Karnataka dated 18th April 2025. Vijaya Karnataka.

[img] Text
Vijaya Karnataka_18-04-2025.pdf

Download (502kB)

Abstract

ನವೆಂಬರ್‌ನಿಂದ ರಾಷ್ಟ್ರೀಯ ಮೀನುಗಾರಿಕೆ ಸಮೀಕ್ಷೆ ಕರಾವಳಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 5ನೇ ರಾಷ್ಟ್ರೀಯ ಮೀನು ಗಾರಿಕಾ ಸಮೀಕ್ಷೆ ನವೆಂಬರ್‌ನಲ್ಲಿ ಪ್ರಾರಂಭವಾಗಲಿದೆ. ಮೀನುಗಾರರ ಮನೆಗಳ ಗಣತಿ ನಡೆಯಲಿದ್ದು, ಸಮೀಕ್ಷೆಯು ರಾಷ್ಟ್ರಾದ್ಯಂತ ಮೀನುಗಾರರ ಸಾಮಾ ಜಿಕ- ಆರ್ಥಿಕ ಸ್ಥಿತಿಗತಿಯನ್ನು ದಾಖಲಿಸಲಿದೆ.ರಾಷ್ಟ್ರೀಯ ಮೀನುಗಾರಿಕೆಗೆ ಬೆನ್ನೆಲುಬಾಗಿ ನಿಂತಿರುವ ಮೂಲಸೌಕ ರ್ಯಗಳ ವಿವರಗಳನ್ನು ಕಲೆಹಾಕಲು ಉದ್ದೇಶಿಸಲಾಗಿದೆ ಎಂದು ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ| ಗ್ರಿನ್ಸನ್ ಜಾರ್ಜ್ ತಿಳಿಸಿದ್ದಾರೆ. (National Marine Fisheries Survey in November)

Item Type: Article
Subjects: CMFRI News Clippings
Divisions: Library and Documentation Centre
Depositing User: Mr. Augustine Sipson N A
Date Deposited: 21 May 2025 04:10
Last Modified: 21 May 2025 04:11
URI: http://eprints.cmfri.org.in/id/eprint/18593

Actions (login required)

View Item View Item